traveller ಟ್ರಾವಲರ್‍
ನಾಮವಾಚಕ
  1. ಪ್ರವಾಸಿ; ಯಾತ್ರಿಕ; ಪ್ರಯಾಣಿಕ; ದೇಶಾಟನೆ ಮಾಡುವವನು.
  2. ಸಂಚಾರಿ, ತಿರುಗು–ಮಾರಾಟಗಾರ; ಪೇರಿವ್ಯಾಪಾರಿ.
  3. = gypsy(1).
  4. (ಆಸ್ಟ್ರೇಲಿಯ) ಸಂಚಾರಿ ಕೆಲಸಗಾರ.
  5. ಚಲಿಸುವ ಎತ್ತುಯಂತ್ರ (ಮುಖ್ಯವಾಗಿ travelling crane).