See also 2transport
1transport ಟ್ರಾ(ಟ್ರಾ)ನ್ಸ್‍ಪೋ(ಪಾ)ರ್ಟ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯರು, ಸಾಮಾನು, ಸೈನ್ಯಪಡೆ, ಮೂಟೆ, ಮೊದಲಾದವನ್ನು ಒಂದೆಡೆಯಿಂದ ಮತ್ತೊಂದೆಡೆಗೆ) ಸಾಗಿಸು; ಒಯ್ಯಿ; ಕಳುಹಿಸು.
  2. (ಚರಿತ್ರೆ) (ಅಪರಾಧಿಯನ್ನು) ಶಿಕ್ಷೆಯ ಸ್ಥಳಕ್ಕೆ ಸಾಗಿಸು, ಗಡೀಪಾರು ಮಾಡು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) ಪರವಶನಾಗು; ಮೈಮರೆ: transported with joy ಆನಂದಪರವಶನಾಗಿ.