tranquillize ಟ್ರಾಂಕ್ವಿಲೈಸ್‍
ಸಕರ್ಮಕ ಕ್ರಿಯಾಪದ

(ಪ್ರಶಾಂತಕ ಮದ್ದು, ಮೊದಲಾದವುಗಳಿಂದ) ಶಾಂತಗೊಳಿಸು; ಪ್ರಶಮನಗೊಳಿಸು; ನಿರಾತಂಕಗೊಳಿಸು.