tragic ಟ್ರಾಜಿಕ್‍
ಗುಣವಾಚಕ
  1. ರುದ್ರ ಯಾ ದುರಂತ ನಾಟಕದ; ದುರಂತ ನಾಟಕದ ಶೈಲಿಯ: in a tragic voice ದುರಂತ (ನಾಟಕ) ಶೈಲಿಯ ಧ್ವನಿಯಲ್ಲಿ.
  2. ದುಃಖಕರ; ದುರಂತ; ಹೃದಯವಿದ್ರಾವಕ; ವಿಪತ್ತಿನ: a tragic tale ದುಃಖಕರ ಕಥೆ.
ಪದಗುಚ್ಛ
  1. a tragic event ಹೃದಯ ವಿದ್ರಾವಕ ಘಟನೆ.
  2. a tragic scene ದುರಂತಮಯ ದೃಶ್ಯ.