See also 2tract  3tract
1tract ಟ್ರಾಕ್ಟ್‍
ನಾಮವಾಚಕ
  1. (ನಿರ್ದಿಷ್ಟ ಎಲ್ಲೆಗಳಿಲ್ಲದ) ವಿಶಾಲ ಪ್ರದೇಶ; ಹರಹು; ಬಯಲು: pathless desert tracts ಜಾಡಿಲ್ಲದ ಮರಳುಗಾಡಿನ ಬಯಲು.
  2. (ಅಂಗರಚನಾಶಾಸ್ತ್ರ) ಅಂಗ(ವ್ಯೂಹ)ದ ಪ್ರದೇಶ: respiratory tract ಶ್ವಾಸೇಂದ್ರಿಯ ಪ್ರದೇಶ.
  3. (ಪ್ರಾಚೀನ ಪ್ರಯೋಗ) (ಕಾಲ ಮೊದಲಾದವುಗಳ) ಅವಧಿ: a long tract of serene weather ಸುದೀರ್ಘ ಅವಧಿಯ ಪ್ರಶಾಂತ ಹವೆ.