towards ಟವೋರ್ಡ್ಸ್‍, ಟ್ವೋರ್ಡ್ಸ್‍, ಟೋರ್ಡ್ಸ್‍
ಉಪಸರ್ಗ
  1. (ಒಂದರ) ಕಡೆಗೆ; ದಿಕ್ಕಿನಲ್ಲಿ; ಅಭಿಮುಖವಾಗಿ: looks towards the sea ಸಮುದ್ರದ ಕಡೆ ನೋಡುವನು. set out towards city ನಗರಾಭಿಮುಖವಾಗಿ ಹೊರಟ.
  2. (ಒಂದರ, ಒಬ್ಬನ) ವಿಷಯವಾಗಿ; ಸಂಬಂಧವಾಗಿ; ಬಗ್ಗೆ; ಕುರಿತು: his attitude towards death ಸಾವಿನ ಬಗ್ಗೆ ಅವನ ನಿಲುವು (ದೃಷ್ಟಿ, ಅಭಿಪ್ರಾಯ).
  3. ಒಂದಕ್ಕೋಸ್ಕರ, ಒಂದರ–ಸಲುವಾಗಿ, ಉದ್ದೇಶಕ್ಕಾಗಿ: saved something towards his education ಅವನ ವಿದ್ಯಾಭ್ಯಾಸಕ್ಕಾಗಿ ಒಂದು ಸ್ವಲ್ಪ ಹಣ ಉಳಿಸಿದ.
  4. ಹತ್ತಿರ; ಹತ್ತಿರದಲ್ಲಿ; ಸಮೀಪವಾಗಿ: towards noon ಮಧ್ಯಾಹ್ನದ ಹೊತ್ತಿಗೆ.