Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
tour
1
tour
ಟುಅರ್
ನಾಮವಾಚಕ
ಪ್ರಯಾಣ; ಯಾತ್ರೆ; ಸಂಚಾರ; ಪ್ರವಾಸ; ಪರ್ಯಟನ; ದೇಶಾಟನ.
ಸುತ್ತಾಟ; ತಿರುಗಾಟ; ವಿಹಾರ; ಸಂಚಾರ; ನಡೆದಾಟ; ಅಲೆದಾಟ:
a tour of observation through the town
ವೀಕ್ಷಣೆಗಾಗಿ ನಡೆಸುವ ನಗರ ಸಂಚಾರ.
ಸೈನಿಕ ಕೆಲಸದ ಸರದಿ.
ನಿರ್ದಿಷ್ಟ ಸ್ಥಳದಲ್ಲಿ ಯಾ ಠಾಣೆಯಲ್ಲಿ ಇರಬೇಕಾದ ಸರದಿ.
ರಾಯಭಾರಿ ಕೆಲಸದ ಸರದಿ.
(ದೇಶ ಮೊದಲಾದವುಗಳಲ್ಲಿ ಸಂಚರಿಸುತ್ತಾ) ವಿವಿಧ ಸ್ಥಳಗಳಲ್ಲಿ ನೀಡುವ ಪ್ರದರ್ಶನ, ಆಡುವ ಪಂದ್ಯ, ಮೊದಲಾದವುಗಳ ಸರಣಿ.
ಪದಗುಚ್ಛ
on tour
(ನಾಟಕ, ಕ್ರೀಡೆ, ಮೊದಲಾದವುಗಳ ಪ್ರದರ್ಶನ ನೀಡುತ್ತಾ) ಊರಿಂದ ಊರಿಗೆ ಸಂಚರಿಸುತ್ತಿರುವ; ಪ್ರವಾಸದಲ್ಲಿರುವ.