See also 2topping
1topping ಟಾಪಿಂಗ್‍
ಗುಣವಾಚಕ
  1. (ಸ್ಥಾನಮಾನಗಳಲ್ಲಿ) ಅತ್ಯುನ್ನತ; ಶ್ರೇಷ್ಠ.
  2. (ಬ್ರಿಟಿಷ್‍ ಪ್ರಯೋಗ)(ಪ್ರಾಚೀನ ಪ್ರಯೋಗ)(ಅಶಿಷ್ಟ) ಅತ್ಯುತ್ಕೃಷ್ಟ; ಸರ್ವೋನ್ನತ.