See also 1topiary
2topiary ಟೋಪಿಅರಿ
ನಾಮವಾಚಕ
(ಬಹುವಚನ topiaries).

ಸಸ್ಯಾಲಂಕರಣ ಕಲೆ; ಗಿಡ ಮೊದಲಾದವನ್ನು ಸುಂದರ ಆಕಾರಗಳಲ್ಲಿ ಕತ್ತರಿಸುವ ಕಲೆ.