See also 2tint
1tint ಟಿಂಟ್‍
ನಾಮವಾಚಕ
  1. (ಮುಖ್ಯವಾಗಿ ಬಿಳಿಯ ಬಣ್ಣ ಸೇರಿಸಿ ತಿಳಿ ಮಾಡಿದ) ಬಣ್ಣ; ಛಾಯೆ.
  2. ಮತ್ತೊಂದು ಬಣ್ಣದ ಛಾಯೆ; ಬೇರೊಂದು ಬಣ್ಣದ–ಬೆರಕೆ, ಮಿಶ್ರಣ: red with a bluish tint ನಸು ನೀಲಿ ಛಾಯೆ ಬೆರೆತ ಕೆಂಪು.
  3. ಮುದ್ರಕ್ಕೆ ಬೇಕಾದ ನಸುಬಣ್ಣದ ಹಿನ್ನೆಲೆ.
  4. (ಕೊರೆತದ ಕೆಲಸದಲ್ಲಿ) ಛಾಯಾರೇಖೆ; ಛಾಯಾಪಂಕ್ತಿ; ಒಂದೇ ಸಮನಾದ ಛಾಯೆ ಬರುವಂತೆ ಕೊರೆದ ಸಮಾನಾಂತರ ರೇಖಾವ್ಯೂಹ.