Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
tinker
1
tinker
ಟಿಂಕರ್
ನಾಮವಾಚಕ
ಕಲಾಯಿಗಾರ; ಪಾತ್ರೆಪರಟೆ ದುರಸ್ತು ಮಾಡುವವನು.
(ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಪ್ರಯೋಗ) =
gypsy
.
ಒಡ್ಡ ಕೆಲಸಗಾರ; ಒರಟು ತೇಪೆ ಕೆಲಸ ಮಾಡುವವನು.
ಒಡ್ಡ ತೇಪೆ ಕೆಲಸ; ಒರಟು ದುರಸ್ತಿ ಕೆಲಸ:
had an hour’s tinker at it
ಅದಕ್ಕೆ ಒಂದು ಗಂಟೆ ಕಾಲ ಒರಟು ತೇಪೆ ಹಾಕಿದೆ.
ಮ್ಯಾಕರಲ್, ಬೆಂಗಡೆ–ಮೀನು.
(ಆಡುಮಾತು) ತುಂಟ ವ್ಯಕ್ತಿ ಯಾ ಪ್ರಾಣಿ.
ಪದಗುಚ್ಛ
don’t care a tinker’s damn
(
or
cuss)
ಒಂದಿಷ್ಟೂ ಲಕ್ಷ್ಯ ಮಾಡುವುದಿಲ್ಲ; ಅದು ಕಾಸಿಗಿಂತ ಕಡೆ.