Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
tilt
3
tilt
4
tilt
2
tilt
ಟಿಲ್ಟ್
ನಾಮವಾಚಕ
ಓಲುವೆ; ವಾಟ; ವಾಲುವುದು; ಓರೆಯಾಗಿರುವುದು.
(ಅಶ್ವಾರೋಹಿ ದ್ವಂದ್ವ ಯುದ್ಧದಲ್ಲಿ) ಈಟಿಯಿಂದ ಇರಿತ, ತಿವಿತ.
(ರೂಪಕವಾಗಿ) ಹೋರಾಟ; ಕಾದಾಟ; ಮುಖ್ಯವಾಗಿ ವಾದದಿಂದ ಯಾ ವ್ಯಂಗ್ಯದಿಂದ ಮಾಡಿದ ಕಾದಾಟ.
ಪದಗುಚ್ಛ
at full tilt
ಪೂರ್ಣವೇಗದಿಂದ; ಬಲವಾಗಿ; ಬಿರುಸಿನಿಂದ.