See also 1thrush
2thrush ತ್ರಷ್‍
ನಾಮವಾಚಕ
  1. (ಬಾಯಲ್ಲೂ, ಗಂಟಲಲ್ಲೂ) ಬಿಳಿಯ ಗಂದೆಗಳೇಳುವ, (ಮಕ್ಕಳ) ಒಂದು ರೋಗ.
  2. ಇದೇ ರೀತಿ ಯೋನಿಯಲ್ಲಿ ಗುಳ್ಳೆಗಳೇಳುವ (ಸ್ತ್ರೀಯರ) ಒಂದು ರೋಗ.
  3. ಕುದುರೆಯ ಅಂಗಾಲಿನ ನಡುವೆ ಊದಿಕೊಳ್ಳುವ ಒಂದು ರೋಗ.