See also 1thistledown
2thistledown ತಿಸಲ್‍ಡೌನ್‍
ಗುಣವಾಚಕ

(ಮುಖ್ಯವಾಗಿ ತಿಸಲ್‍ ಹೂವಿನ ಕ್ಷಭಂಗುರತೆ, ಸೂಕ್ಷ್ಮತೆ ಸೂಚಿಸುವಲ್ಲಿ) ಬೇಗ ಬಾಡಿಹೋಗುವ; ಕ್ಷುಲ್ಲಕ; ಕ್ಷಭಂಗುರ; ಅತಿ ನಾಜೂಕಿನ: a thistledown amorist ಬೇಗ ಬಾಡಿ ಸೊರಗುವ ಪ್ರೇಮಿ.