See also 1thin  2thin
3thin ತಿನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ thinned; ವರ್ತಮಾನ ಕೃದಂತ

thinning.)

ಸಕರ್ಮಕ ಕ್ರಿಯಾಪದ
  1. ತೆಳ್ಳಗಾಗಿಸು; ಕೃಶಗೊಳಿಸು.
  2. ಬಡಕಲು ಮಾಡು; ತೆಳ್ಳಗೆ ಮಾಡು; ತೆಳು ಮಾಡು; ನೀರುನೀರಾಗಿ ಮಾಡು.
  3. (ಬಳ್ಳಿ, ಗಿಡ, ಮೊದಲಾದವುಗಳಿಂದ) ಮಿಕ್ಕ ಕಾಯಿಗಳು ಹೊರವಾಗುವಂತೆ ಸಣ್ಣಕಾಯಿಗಳನ್ನು ಕಿತ್ತುಹಾಕು; (ಬೆಳೆ) ವಿರಳಗೊಳಿಸು.
ಅಕರ್ಮಕ ಕ್ರಿಯಾಪದ
  1. ಕೃಶವಾಗು; ಬಡಕಲಾಗು; ಸಣ್ಣಗಾಗು.
  2. ತೆಳ್ಳಗಾಗು; ತೆಳುವಾಗು.
  3. (ಗಾತ್ರದಲ್ಲಿ, ಸಂಖ್ಯೆಯಲ್ಲಿ) ಕಡಿಮೆಯಾಗು; ಕುಗ್ಗು.
ಪದಗುಚ್ಛ

thin out ಬೆಳೆ ವಿರಳ ಮಾಡು; ಕುಂಟೆ ಹೊಡೆದು, ಕೆಲವು ಸಸಿಗಳನ್ನು ಕಿತ್ತುಹಾಕಿ ವಿರಳಮಾಡು.