Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
thick
3
thick
2
thick
ತಿಕ್
ನಾಮವಾಚಕ
(ಯಾವುದರದೇ) ದಪ್ಪಭಾಗ; ಮಂದವಾದ ಭಾಗ.
ಪದಗುಚ್ಛ
in the thick of
(ಹೋರಾಟ ಮೊದಲಾದವುಗಳ) ನಟ್ಟ ನಡುವೆ; ನಡುಮಧ್ಯೆ.
ಬಹಳ ಮಗ್ನವಾಗಿ; ತೀರಾ ಸಿಕ್ಕಿಬಿದ್ದು; ಪೂರಾ ತೊಡಗಿ.
through thick and thin
ಏಕ, ಗಾಢ–ನಿಷ್ಠೆಯ; ದೃಢ ನಿಷ್ಠೆಯ.
ಕಷ್ಟಸುಖಗಳೆರಡರಲ್ಲೂ; ಎಂದೆಂದಿಗೂ; ಸದಾ ಕಾಲದಲ್ಲೂ; ಎಲ್ಲಾ ಸ್ಥಿತಿಯಲ್ಲೂ.