See also 2textile
1textile ಟೆಕ್ಸ್‍ಟೈಲ್‍
ಗುಣವಾಚಕ
  1. ನೆಯ್ಗೆಯ ಯಾ ಬಟ್ಟೆಯ: the textile art ನೆಯ್ಗೆ ಕಲೆ. the textile industry ಬಟ್ಟೆ ಉದ್ಯಮ; ವಸ್ತ್ರೋದ್ಯಮ.
  2. ನೆಯ್ದ: textile fabrics ನೆಯ್ದ ಬಟ್ಟೆಗಳು.
  3. ನೆಯ್ಗೆ(ಯ); ನೆಯ್ಗೆಗೆ, ನೇಯಲು–ಯೋಗ್ಯವಾದ: textile materials ನೆಯ್ಗೆ ವಸ್ತು(ಸಾಮಗ್ರಿ)ಗಳು.