See also 1tetrapod
2tetrapod ಟೆಟ್ರಪಾಡ್‍
ನಾಮವಾಚಕ

ಚತುಷ್ಪಾದಿ:

  1. (ಪ್ರಾಣಿವಿಜ್ಞಾನ) ನಾಲ್ಕುಕಾಲಿನ ಪ್ರಾಣಿ.
  2. ಕೇಂದ್ರ ಒಂದರಿಂದ ಹೊರಡುವ ನಾಲ್ಕು ಪಾದಗಳ ಮೇಲೆ ನಿಂತಿರುವ ರಚನೆ, ಕಟ್ಟಡ.