Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
test
3
test
2
test
ಟೆಸ್ಟ್
ಸಕರ್ಮಕ ಕ್ರಿಯಾಪದ
(ವ್ಯಕ್ತಿ, ವಸ್ತು ಯಾ ಗುಣವನ್ನು) ಪರೀಕ್ಷೆ ಮಾಡು; ಪರೀಕ್ಷಿಸಿ ನೋಡು; ಒರೆಹಚ್ಚಿ ನೋಡು.
(ಸಹನಶಕ್ತಿ ಮೊದಲಾದವನ್ನು) ಸೂಕ್ಷ್ಮವಾಗಿ ಪರೀಕ್ಷಿಸು; ಪರೀಕ್ಷೆಗೆ ಒಳಪಡಿಸು.
(ಲೋಹವನ್ನು) ಪುಟಕ್ಕೆ ಹಾಕು; ಶುದ್ಧಮಾಡು; ಶೋಧಿಸು.
(ರಸಾಯನವಿಜ್ಞಾನ) (ರಾಸಾಯನಿಕ ಕಾರಕದ ನೆರವಿನಿಂದ) ಪರೀಕ್ಷಿಸು.
ಪದಗುಚ್ಛ
test out
(ಊಹೆ, ಕಲ್ಪನೆ, ತತ್ತ್ವ, ಮೊದಲಾದವನ್ನು) ಪ್ರಯೋಗಕ್ಕೆ ಒಡ್ಡು; ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸು.