tepidity ಟಿಪಿಡಿಟಿ
ನಾಮವಾಚಕ
  1. ಕೊಂಚ ಬೆಚ್ಚಗಿರುವುದು; ಉಗುರು ಬೆಚ್ಚನೆಯ ಸ್ಥಿತಿ.
  2. ನಿರುತ್ಸಾಹ; ನಿರಾಸಕ್ತಿ.