teleprinter ಟೆಲಿಪ್ರಿಂಟರ್‍
ನಾಮವಾಚಕ

ಟೆಲಿ(ಗ್ರಾಹಿಕ್‍)ಮುದ್ರಕ; ಟೆಲಿಪ್ರಿಂಟರು; ಬೆರಳಚ್ಚು ಮುದ್ರಣದ ಮೂಲಕ ತಂತಿಸುದ್ದಿಗಳನ್ನು ಕಳುಹಿಸುವ ಟೆಲಿಗ್ರಾಹಿಕ್‍ಯಂತ್ರ.