telecine ಟೆಲಿಸಿನಿ
ನಾಮವಾಚಕ

ಟೆಲಿಸಿನಿ:

  1. ದೂರದರ್ಶನ–ಸಿನಿಮಾ, ಚಲನಚಿತ್ರ; ದೂರದರ್ಶನದಲ್ಲಿ ಬಿತ್ತರಿಸುವ ಚಲನಚಿತ್ರ.
  2. ಹೀಗೆ ಬಿತ್ತರಿಸಲು ಬಳಸುವ ಸಾಧನ.