telaesthesia ಟೆಲಿಸ್ತೀಸಿಅ
ನಾಮವಾಚಕ

(ಮನೋವಿಜ್ಞಾಣ) ದೂರಗ್ರಹಣ; ದೂರಸಂವೇದನ; ದೂರದ ಸಂಗತಿಗಳನ್ನು ಯಾ ವಸ್ತುಗಳನ್ನು ಇಂದ್ರಿಯಗಳ ಮೂಲಕವಲ್ಲದೆ ನೇರವಾಗಿ ಗ್ರಹಿಸುವುದು.