teetotaller ಟೀಟೋಟಲರ್‍
ನಾಮವಾಚಕ
  1. ಮದ್ಯತ್ಯಾಗಿ; ಮಾದಕ ದ್ರವ್ಯಗಳ, ಮದ್ಯಪಾನದ (ಸಂಪೂರ್ಣ) ವರ್ಜಕ; ಮದ್ಯ ಮೊದಲಾದವನ್ನು ಮುಟ್ಟದವನು.
  2. ಮದ್ಯವರ್ಜನವಾದಿ; ಮಾದಕದ್ರವ್ಯವರ್ಜಕ; ಮದ್ಯ, ಮಾದಕದ್ರವ್ಯಗಳನ್ನು ಸೇವಿಸಬಾರದೆಂದು ವಾದಿಸುವವನು.