See also 2teeter
1teeter ಟೀಟರ್‍
ಅಕರ್ಮಕ ಕ್ರಿಯಾಪದ
  1. ತೂರಾಡು; ತತ್ತರಿಸು; ತಪ್ಪು ತಪ್ಪು ಹೆಜ್ಜೆಹಾಕು; ಅಸ್ಥಿರವಾಗಿ ನಿಲ್ಲು ಯಾ ಓಡಾಡು.
  2. ಹಿಂದುಮುಂದು ನೋಡು; ಅನಿಶ್ಚಿತವಾಗಿರು.
ಪದಗುಚ್ಛ

teeter on the brink (or edge) ಅಪಾಯದ ಅಂಚಿನಲ್ಲಿರು.