See also 2teasel
1teasel ಟೀಸ(ಸ್‍)ಲ್‍
ನಾಮವಾಚಕ
  1. ಟೀಸಲ್‍ (ಸಸ್ಯ); ಬಟ್ಟೆಯನ್ನು ಬಾಚಿ ಗುಂಜೆಬ್ಬಿಸಲು ಬಳಸುತ್ತಿದ್ದ, ಡಿಪ್ಸಕಸ್‍ ಕುಲದ, ಮುಳ್ಳುಗಳಿಂದ ಕೂಡಿದ ದೊಡ್ಡ ಹೂತಲೆಗಳಿರುವ, ಒಂದು ಬಗೆಯ ಸಸ್ಯ.
  2. ಟೀಸಲ್‍ ಹೂ ತಲೆ.
  3. ಬಾಚಿಗೆ ಯಂತ್ರ; ಬಾಚುಮುಳ್ಳು ಯಂತ್ರ.