See also 1taw
2taw ಟಾ
ನಾಮವಾಚಕ
  1. (ಗೆರೆಗೆರೆಯಾದ) ಗೋಲಿ.
  2. (ಗೆರೆಗೆರೆ ಗೋಲಿಗಳಿಂದ ಆಡುವ) ಗೋಲಿಯಾಟ.
  3. ಗೋಲಿಯಾಟದಲ್ಲಿ ಗೋಲಿ ಎಸೆಯುವ ಎಲ್ಲೆ ಗೆರೆ.