See also 1tatty
2tatty ಟ್ಯಾಟಿ
ಗುಣವಾಚಕ
( ತರರೂಪ tattier, ತಮರೂಪ tattiest.)
  1. ಜೂಲುಜೂಲಾದ; ಚಿಂದಿಚಿಂದಿಯಾದ.
  2. ಶ್ವಪಚ; ಕೊಳಕಾದ.
  3. ಅತ್ಯಲಂಕಾರದ; ಆಡಂಬರದ; ಡಬ್ಬಿನ; ಅತಿ ಡೌಲಾದ.
  4. ತೀರಾ ಅಗ್ಗದ, ಕಳಪೆಯ.