See also 2tango  3tango
1tango ಟ್ಯಾಂಗೋ
ನಾಮವಾಚಕ
(ಬಹುವಚನ tangos).

ಟ್ಯಾಂಗೋ:

  1. (ಮಧ್ಯ ಆಹ್ರಿಕದಿಂದ ಬಂದಿತೆನ್ನಲಾದ) ದಕ್ಷಿಣ ಅಮೆರಿಕದ ಮಂದಗತಿಯ ನೃತ್ಯ.
  2. ಈ ನೃತ್ಯದಲ್ಲಿನ ಮಂದಗತಿಯ ಸಂಗೀತ.