tachygraphical ಟ್ಯಾಕಿಗ್ರಾಹಿಕ(ಕ್‍)ಲ್‍
ಗುಣವಾಚಕ
  1. ಪ್ರಾಚೀನ ಗ್ರೀಕ್‍ ಯಾ ಲ್ಯಾಟಿನ್‍ ಶೀಘ್ರಲಿಪಿಯ; ಅದಕ್ಕೆ ಸಂಬಂಧಿಸಿದ.
  2. ಸಂಕ್ಷಿಪ್ತ ಲಿಪಿಯ.