Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
sun
2
sun
ಸನ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
sunned
; ವರ್ತಮಾನ ಕೃದಂತ
sun-ning
).
ಸಕರ್ಮಕ ಕ್ರಿಯಾಪದ
ಬಿಸಿಲಿಗೆ – ಒಡ್ಡು, ತೆರೆ, ಒಳಪಡಿಸು.
ಅಕರ್ಮಕ ಕ್ರಿಯಾಪದ
ಸೂರ್ಯನಿಗೆ, ಬಿಸಿಲಿಗೆ – ಮೈ ಒಡ್ಡು; ಬಿಸಿಲು ಕಾಯಿಸಿಕೊ.
ಪದಗುಚ್ಛ
sun oneself
ಬಿಸಿಲು ಕಾಯಿಸಿಕೊ.
ಒಬ್ಬನ ಆಶ್ರಯ, ಅನುಗ್ರಹ ಹೊಂದಿರು.