See also 2spout
1spout ಸ್ಪೌಟ್‍
ಸಕರ್ಮಕ ಕ್ರಿಯಾಪದ
  1. (ನಳಿಕೆ, ನಲ್ಲಿ, ಚಿಲುಮೆ, ಮೊದಲಾದವುಗಳ ಬಾಯಿಯ, ಕಂಡಿಯ ವಿಷಯದಲ್ಲಿ) ರಭಸದಿಂದ ಧಾರಾಕಾರವಾಗಿ – ಸುರಿಸು, ಚುರಕಿ ಬಿಡು, ಚಿಮ್ಮಿಸು: the wound spouts blood ಆ ಗಾಯವು ರಕ್ತವನ್ನು ಸುರಿಸುತ್ತಿದೆ. the fountain spouts water ಆ ಚಿಲುಮೆ ನೀರನ್ನು ಚಿಮ್ಮುತ್ತಿದೆ.
    1. (ಪದ್ಯಗಳು ಮೊದಲಾದವನ್ನು) ಬಾಯಿಪಾಠವಾಗಿ, ಧಾರಾಕಾರವಾಗಿ – ಹೇಳು.
    2. ಭಾಷಣ ಬಿಗಿ; ಬಡಬಡನೆ ಭಾಷಣ, ಉಪನ್ಯಾಸ – ಮಾಡು.
ಅಕರ್ಮಕ ಕ್ರಿಯಾಪದ

(ನಳಿಕೆ, ನಲ್ಲಿ, ಚಿಲುಮೆ, ಮೊದಲಾದವುಗಳ ಬಾಯಿಂದ, ಕಂಡಿಯಿಂದ) ರಭಸದಿಂದ ಧಾರಾಕಾರವಾಗಿ – ಹರಿ, ಸೂಸು, ಸುರಿ, ಚಿಮ್ಮು, ಚುರುಕಿ ಬರು: blood spouts from the wound ಆ ಗಾಯದಿಂದ ರಕ್ತವು ಸುರಿಯುತ್ತಿದೆ.