See also 1snuff  3snuff  4snuff
2snuff ಸ್ನಹ್‍
ಸಕರ್ಮಕ ಕ್ರಿಯಾಪದ

(ದೀಪದ ಬತ್ತಿಯ ಯಾ ಮೋಂಬತ್ತಿಯ) ಬತ್ತಿ ಸಮರು; ಕರಿಕು ಕತ್ತರಿಸು; ಬತ್ತಿಯ ಉರಿದುಹೋದ ಕರಿತುದಿಯನ್ನು ಬೆರಳಿನಿಂದ ಚಿವುಟಿ ಯಾ ಕತ್ತರಿಯಿಂದ ಕತ್ತರಿಸಿ ತೆಗೆದುಹಾಕು.

ಪದಗುಚ್ಛ
  1. can snuff a candle with a pistol ದೀಪವು ಆರಿ ಹೋಗದಂತೆ ಅದರ ಕರಿಕನ್ನು ಪಿಸ್ತೂಲಿನಿಂದ ಹೊಡೆದು ತೆಗೆಯಬಲ್ಲ.
  2. snuff it (ಬ್ರಿಟಿಷ್‍ ಪ್ರಯೋಗ, ಅಶಿಷ್ಟ) ಸಾಯಿ; ಸಾಯು.
  3. snuff out
    1. ಸಮರಿ ನಂದಿಸು; ಕತ್ತರಿಸಿ ಆರಿಸಿ ಬಿಡು.
    2. (ರೂಪಕವಾಗಿ) ನಂದಿಸು; ಮುಗಿಸು; ಅಂತ್ಯಗೊಳಿಸು; ಕೊನೆಗೊಳಿಸು: his hopes were snuffed out ಅವನ ನಿರೀಕ್ಷೆಗಳು, ಆಸೆಗಳು ಕೊನೆಗೊಂಡವು, ನಂದಿಹೋದವು.
    3. (ಅಶಿಷ್ಟ) ಸಾಯು: you must not snuff out yet ನೀನು ಈಗಲೇ ಸಾಯಕೂಡದು.