self-esteem ಸೆಲ್‍ಇಸ್ಟೀಮ್‍
ನಾಮವಾಚಕ

ಸ್ವಾಭಿಮಾನ; ಆತ್ಮಾಭಿಮಾನ; ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರ.