self-distrust ಸೆಲ್‍ಡಿಸ್‍ಟ್ರಸ್ಟ್‍
ನಾಮವಾಚಕ

ಆತ್ಮಸಂಶಯ; ತನ್ನಲ್ಲಿ ತನಗೇ ಅಪನಂಬಿಕೆ; ತನ್ನ ಶಕ್ತಿಸಾಮರ್ಥ್ಯ ಮೊದಲಾದವುಗಳಲ್ಲಿ ನಂಬಿಕೆ ಇಲ್ಲದಿರುವಿಕೆ.