(sans-serif ಎಂದೂ ಪ್ರಯೋಗ). (ಮುದ್ರಣ) ಮುಕ್ತಾಯ ಚಾಚಿಲ್ಲದ ಮೊಳೆ; ಕೊನೆಗೆರೆಯಿಲ್ಲದ ಯಾ ಕೊನೆಗೀಟಿಲ್ಲದ ಮೊಳೆ; ಅಕ್ಷರದ ರೇಖೆಯನ್ನು ಮುಕ್ತಾಯಗೊಳಿಸುವ ಚಿಕ್ಕ ಚಾಚುಗಳಿಲ್ಲದ ಅಚ್ಚುಮೊಳೆ.