Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
ruin
2
ruin
ರೂಇನ್
ಸಕರ್ಮಕ ಕ್ರಿಯಾಪದ
ನಾಶಮಾಡು; ಹಾಳುಮಾಡು; ನಾಶಕ್ಕೆ ತರು:
her extravagance ruined him
ಅವಳ ದುಂದುವೆಚ್ಚ ಅವನನ್ನು ನಾಶಮಾಡಿತು.
ತುಂಬ ಕೆಡಿಸು; ಹಾಳುಮಾಡು:
the rain ruined my hat
ಮಳೆ ನನ್ನ ಹ್ಯಾಟನ್ನು ತುಂಬ ಹಾಳುಮಾಡಿತು.
(ಮುಖ್ಯವಾಗಿ ಭೂತಕೃದಂತದಲ್ಲಿ) (ಸ್ಥಳವನ್ನು) ಹಾಳುಗೆಡವು; ಪಾಳುಗೆಡವು; ನಾಶಮಾಡು; ಧ್ವಂಸಮಾಡು.
ಅಕರ್ಮಕ ಕ್ರಿಯಾಪದ
(ಕಾವ್ಯಪ್ರಯೋಗ) ರಭಸದಿಂದ, ದಿಡೀರನೆ ಬೀಳು.
ಪದಗುಚ್ಛ
ruin girl
ಹುಡುಗಿಯನ್ನು ಕೆಡಿಸು; ಹುಡುಗಿಯ ಮಾನಭಂಗಮಾಡು.
ruin one’s prospects
ತನ್ನ ಭವಿಷ್ಯವನ್ನು ಹಾಳುಮಾಡಿಕೊ, ನಾಶಪಡಿಸಿಕೊ.