See also 2rubberneck
1rubberneck ರಬರ್‍ನೆಕ್‍
ನಾಮವಾಚಕ

ಕುತೂಹಲಿ ವೀಕ್ಷಕ; ಅತಿ ಕುತೂಹಲದಿಂದ ಯಾ ಪೆದ್ದುಪೆದ್ದಾಗಿ ದಿಟ್ಟಿಸಿನೋಡುವ ನೋಡುಗ; ಬಾಯಿಬಿಟ್ಟುಕೊಂಡು ನೋಡುವ ವೀಕ್ಷಕ.