See also 1rover  3rover
2rover ರೋವರ್‍
ನಾಮವಾಚಕ
  1. (ಧನುರ್ವಿದ್ಯೆ)
    1. ಅನಿರ್ದಿಷ್ಟದೂರದಲ್ಲಿ ಮನಸ್ಸಿಗೆ ತೋರಿದಂತೆ ಗೊತ್ತುಪಡಿಸಿದ ಗುರಿ, ಲಕ್ಷ್ಯ.
    2. ದೂರದ ಗುರಿ, ಲಕ್ಷ್ಯ; ದೂರಕ್ಕೆ ಬಾಣವನ್ನು ಹೊಡೆಯುವಾಗ ಇಟ್ಟುಕೊಳ್ಳುವ ಗುರಿ, ಲಕ್ಷ್ಯ.
  2. ಅಲೆಮಾರಿ; ಅಲೆಯುವವನು.
  3. (ಕ್ರೋಕೆ ಆಟ)
    1. ಎಲ್ಲ ಬಳೆಗಳನ್ನೂ ತೂರಿ, ಆದರೆ ಗೂಟಕ್ಕೆ ಬಡಿದು ನಷ್ಟವಾಗದೆ, ಇನ್ನೂ ಆಟದಲ್ಲಿರುವ ಚೆಂಡು.
    2. ಇಂಥ ಚೆಂಡುಗಾರ; ಇಂಥ ಚೆಂಡನ್ನು ಹೊಂದಿರುವವನು.
  4. (ಬ್ರಿಟಿಷ್‍ ಪ್ರಯೋಗ) (Rover) ಹಿರಿಯ ಸ್ಕೌಟು (16 ವರ್ಷಕ್ಕೆ ಮೀರಿದವನು).