See also 2roquet
1roquet ರೋಕೇ(ಕಿ)
ಕ್ರಿಯಾಪದ
(ವರ್ತಮಾನ ಕೃದಂತ roqueting; ಭೂತರೂಪ ಮತ್ತು ಭೂತಕೃದಂತ roqueted).
ಸಕರ್ಮಕ ಕ್ರಿಯಾಪದ
  1. (ಕ್ರೋಕೇ ಆಟದಲ್ಲಿ) ತನ್ನ ಚೆಂಡು ಮತ್ತೊಬ್ಬನ ಚೆಂಡನ್ನು ಹೊಡೆಯುವಂತೆ ಮಾಡು.
  2. (ಚೆಂಡಿನ ವಿಷಯದಲ್ಲಿ) ಮತ್ತೊಂದು ಚೆಂಡನ್ನು ಹೊಡೆ.
ಅಕರ್ಮಕ ಕ್ರಿಯಾಪದ

(ಚೆಂಡು) ಹೋಗಿ ಮತ್ತೊಬ್ಬನ ಯಾ ಮತ್ತೊಂದು ಚೆಂಡನ್ನು ಹೊಡೆ ಯಾ ಅಂಥ ಹೊಡೆತ ಕೊಡು.