See also 2roll-on
1roll-on ರೋಲ್‍ಆನ್‍
ಗುಣವಾಚಕ

(ಸುಗಂಧದ್ರವ್ಯದ ವಿಷಯದಲ್ಲಿ) ಡಬ್ಬಿಯ ಯಾ ಸೀಸೆಯ ಕತ್ತಿನ ಬಳಿ ಇಟ್ಟಿರುವ ಗುಂಡನ್ನು ಉರುಳಿಸಿ ಮೈಗೆ ಹಾಕಿಕೊಳ್ಳಬಹುದಾದ.