See also 2roger
1roger ರಾಜರ್‍
ಭಾವಸೂಚಕ ಅವ್ಯಯ
  1. (ರೇಡಿಯೋ ಪ್ರಸಾರದಲ್ಲಿ ಬಳಸುವ ಪದ) ನಿಮ್ಮ ಸಂದೇಶವನ್ನು ಸ್ವೀಕರಿಸಿ ಗ್ರಹಿಸಲಾಗಿದೆ.
  2. (ಅಶಿಷ್ಟ) ನಾನು ಒಪ್ಪುತ್ತೇನೆ.