See also 1rode
2rode ರೋಡ್‍
ಅಕರ್ಮಕ ಕ್ರಿಯಾಪದ
  1. (ಬಾತುಕೋಳಿ, ಹೆಬ್ಬಾತು ಮೊದಲಾದ\ ಬೇಟೆಯ ಹಕ್ಕಿಗಳು) ಸಂಜೆ ನೆಲದತ್ತ ಹಾರು.
  2. (ಕಾಡುಕೋಳಿ) ಮರಿಹಾಕುವ ಕಾಲದಲ್ಲಿ ಸಂಜೆಹೊತ್ತು ಹಾರು.