robotize ರೋಬಾಟೈಸ್‍\ಹ ೧೪೪
ಸಕರ್ಮಕ ಕ್ರಿಯಾಪದ
  1. ಯಾಂತ್ರಿಕವಾಗಿಸು; ರೋಬಾಟ್‍ನಂತಾಗಿಸು.
  2. (ಯಾವುದೇ ಕಾರ್ಯಕ್ಕೆ) ರೋಬಾಟನ್ನು ಅಳವಡಿಸು.
  3. ಸ್ವಯಂಚಾಲಿತಗೊಳಿಸು; ಸ್ವಯಂಚಾಲಿತವನ್ನಾಗಿಸು; ಸ್ವಯಂಚಾಲಿತವಾಗುವಂತೆ ಮಾಡು.