See also 1river  3river
2river ರಿವರ್‍
ನಾಮವಾಚಕ

ನದಿ; ಹೊಳೆ: the river Ganges ಗಂಗಾ ನದಿ.

  1. (ಸೌಮ್ಯೋಕ್ತಿಯಾಗಿ) ಬದುಕಿಗೂ ಸಾವಿಗೂ ಮಧ್ಯದ ಗಡಿ.
  2. (ಯಾವುದರದೇ) ಹೊನಲು; ಪ್ರವಾಹ: a river of lava ಲಾವಾರಸದ ಪ್ರವಾಹ. rivers of blood ರಕ್ತಪ್ರವಾಹ; ನೆತ್ತರ ಹೊನಲು; ಅತ್ಯಧಿಕ ರಕ್ತಪಾತ.
ಪದಗುಚ್ಛ
  1. sell down the river (ಆಡುಮಾತು) ನೆಚ್ಚಿದ್ದ ವ್ಯಕ್ತಿಗೆ ಅಗತ್ಯ ಸಮಯದಲ್ಲಿ ಕೈಕೊಡು; ಆಪತ್ಕಾಲದಲ್ಲಿ ನೆಚ್ಚಿದ್ದವನ ಕೈಬಿಡು.
  2. up the river (ಅಶಿಷ್ಟ)
    1. ಜೈಲಿಗೆ; ಸೆರೆಮನೆಗೆ.
    2. ಸೆರೆಮನೆಯಲ್ಲಿ.