See also 1rival  2rival
3rival ರೈವಲ್‍
ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ rivalled (ಅಮೆರಿಕನ್‍ ಪ್ರಯೋಗ) rivaled;

ವರ್ತಮಾನ ಕೃದಂತ rivalling (ಅಮೆರಿಕನ್‍ ಪ್ರಯೋಗ rivaling)].

ಸಕರ್ಮಕ ಕ್ರಿಯಾಪದ
  1. (ಪ್ರತಿ)ಸ್ಪರ್ಧಿಸು; ಮೇಲಾಡು; ಹುರುಡಿಸು; ಎದುರಾಳಿಯಾಗು; (ಒಬ್ಬನೊಡನೆ) ಸ್ಪರ್ಧೆಗೆ ಇಳಿ.
  2. (ವಸ್ತುವಿಗೆ, ವ್ಯಕ್ತಿಗೆ) ಸರಿಸಮನಾಗು, ಸರಿತೂಗು; (ಮತ್ತೊಂದರಷ್ಟೇ, ಮತ್ತೊಬ್ಬನಷ್ಟೇ) ಉತ್ತಮವೆಂದು, ಸಮರ್ಥನೆಂದು ತೋರು ಯಾ ಹೇಳಿಕೊ; ಮಿಗಿಲಾಗಿರು.
ಅಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) (ಪ್ರತಿ)ಸ್ಪರ್ಧೆಯಲ್ಲಿ ತೊಡಗು.