Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
ritual
2
ritual
ರಿಟ್ಯು(ಚು)ಅಲ್
ನಾಮವಾಚಕ
ಮತಕ್ರಿಯಾ ವಿಧಿ ಯಾ ಮತಪ್ರಕ್ರಿಯೆ; ವಿಧಿವಿಹಿತ ಕ್ರಮ; ಧಾರ್ಮಿಕ ಅನುಷ್ಠಾನಗಳ ಯಾ ಮತ ಕ್ರಿಯಾವಿಧಿಗಳ ಕ್ರಮ.
ಮತಕ್ರಿಯಾವಿಧಿಗಳನ್ನು, ಸಂಸ್ಕಾರಗಳನ್ನು ಒಳಗೊಂಡ ಗ್ರಂಥ; ಕ್ರಿಯಾವಿಧಿಶಾಸ್ತ್ರ.
ಮತಕ್ರಿಯಾವಿಧಿಗಳ ಆಚರಣೆ, ಅನುಷ್ಠಾನ.
ಮಾಮೂಲಿ ಕ್ರಮ; ರೂಢಿ; ವಾಡಿಕೆ.