3ripple
ರಿಪ(ಪ್)ಲ್
ನಾಮವಾಚಕ
-
- ನೀರಿನ ಮೇಲೆ ಸಣ್ಣ ತರಂಗವೆಬ್ಬಿಸುವ ಕಲಕಾಟ.
- ಕಿರುದೆರೆ; ಸಣ್ಣಅಲೆ(ಗಳು), ತೆರೆ(ಗಳು).
- (ಕೂದಲು, ಅಲಂಕಾರಪಟ್ಟಿ ಮೊದಲಾದವುಗಳಲ್ಲಿ) ತೆರೆತೆರೆಯಾಗಿರುವುದು; ತರಂಗ ರಚನೆ; ತರಂಗಾಕೃತಿ.
- (ಸಂಭಾಷಣೆ, ನಗು, ಕರತಾಡನೆಗಳ ವಿಷಯದಲ್ಲಿ) ಕಲರವ ತರಂಗ; ಕಿರುದೆರೆಯಂತೆ ಏರಿಳಿಯುವ ಮೃದು ನಾದ; ಕಲಕಲ ನಾದ; ಮೆಲು ಸಪ್ಪಳು: a ripple of conversation ಸಂಭಾಷಣೆಯ ಕಲರವ.
- (ವಿದ್ಯುದ್ವಿಜ್ಞಾನ) (ವಿದ್ಯುತ್ತು ಮೊದಲಾದವುಗಳ) ಬಲದಲ್ಲಿ ತುಸು ಏರಿಳಿತ.
- ತರಂಗದಂತೆ ಇರುವ, ತೆರೆತೆರೆಯಾಗಿರುವ, ಸಕ್ಕರೆ ಪಾಕ ಹಾಕಿದ ಐಸ್‍ಕ್ರೀಮು: raspberry ripple ರಾಸ್‍ಬರಿ ಐಸ್‍ಕ್ರೀಮು.
- (ಅಮೆರಿಕನ್ ಪ್ರಯೋಗ) ತೊರೆಯಲ್ಲಿ ನೀರು ಬಿಟ್ಟುಬಿಟ್ಟು ಹರಿಯುವ ಆಳವಿಲ್ಲದ ಭಾಗ.