See also 2rink
1rink ರಿಂಕ್‍
ನಾಮವಾಚಕ
  1. (‘ಕರ್ಲಿಂಗ್‍’ ಎಂಬ ಆಟವಾಡಲು ಉಪಯೋಗಿಸುವ) ನೀರ್ಗಲ್ಲ ಹರವು.
  2. ‘ಸ್ಕೇಟಿಂಗ್‍’ ಆಟವಾಡುವ (ಸ್ವಾಭಾವಿಕ ಯಾ ಕೃತಕ) ನೀರ್ಗಲ್ಲ ಹರವು ಯಾ ನುಣಪು ನೆಲಗಟ್ಟು.
  3. ಈ ಎರಡು ಆಟಗಳಿಗೆ ವ್ಯವಸ್ಥೆ ಇರುವ ಕಟ್ಟಡ.
  4. ‘ಬೌಲ್ಸ್‍’ ಆಟ ಆಡಲು ಬಳಸುವ ಹುಲ್ಲುಹಾಸು.
  5. ಬೌಲ್ಸ್‍ ಯಾ ಕರ್ಲಿಂಗ್‍ ಆಟದ ತಂಡ.