(ಹಾಸ್ಯ ಪ್ರಯೋಗ ಬೈಬಲ್ಲಿನ ಜೆನೆಸಿಸ್ ii. 21- ಹೇಳಿರುವುದರ ಮೇರೆಗೆ) ಹೆಂಡತಿ; ಹೆಂಗಸು.
ಅಡ್ಡಪಟ್ಟಿ; ಬೆನ್ನುಪಟ್ಟಿ; ಬಲಕೊಡುವುದಕ್ಕಾಗಿ, ಆಧಾರಕ್ಕಾಗಿ ಯಾ ಅಲಂಕಾರಕ್ಕಾಗಿ ಇರುವ ಉಬ್ಬು, ಏಣು ಯಾ ಉದ್ದಕ್ಕೂ ಇರುವ ಏಣು.
ಎಲೆಯ ದಿಂಡು; ಗರಿಯ ಕಾಂಡ; ಬೆಟ್ಟದ ಚಾಚು.
ಅದುರಿನ ಎಳೆ; ನೇಗಿಲುಸಾಲುಗಳ ಮಧ್ಯದ ದಿಂಡು; ಮರಳಿನ ಮೇಲಿರುವ ತೆರೆಯ ಉಬ್ಬುಗುರುತು; ಕಸೂತಿಯಲ್ಲಿ ಉಬ್ಬುಗೆರೆ.
ಕಮಾನು ಚಾವಣಿಗೆ ಆಧಾರವಾದ ಕಮಾನು; ಚಾವಣಿ ಕಮಾನುಗಳ ಕೂಡಂಚಿನ ಮೇಲಿನ ಅಂಕಾರದ ಉಬ್ಬು; ಒಳಮಾಳಿಗೆ ಮೊದಲಾದವುಗಳಿಗೆ ಅಡ್ಡಲಾಗಿ ಹಾಕಿರುವ ಏಣು.
(ಹಡಗಿನ) ಒಳ ಕಮಾನು ದಿಮ್ಮಿ, ಮರ; ಅಡ್ಡ ಕಮಾನು ಮರಗಳಲ್ಲಿ ಹಡಗಿನ ಒಡಲನ್ನು ರಚಿಸಿರುವ ಮರದ ಅಡ್ಡದಿಮ್ಮಿಗಳಲ್ಲಿ ಒಂದು.
ಉಬ್ಬು ಹೆಣಿಗೆ; ದಿಂಡು ಹೆಣಿಗೆ; (ಹೆಣಿಗೆ ಕೆಲಸದಲ್ಲಿ) ಉಬ್ಬು ಬರುವಂತೆ ಹಾಕುವ ಸಾದಾ ಮತ್ತು ತಲೆಕೆಳಗು ಹೊಲಿಗೆಗಳನ್ನು ಸಂಯೋಜಿಸಿ, ಸ್ವಲ್ಪ ಸ್ಥಿತಿಸ್ಥಾಪಕ ಶಕ್ತಿಯುಳ್ಳ ಏಣು ಬರುವಂತೆ ಮಾಡುವುದು.
ಛತ್ರಿಯ ಕಡ್ಡಿ; ಛತ್ರಿಯ ಬಟ್ಟೆಗೆ ಆಸರೆಯಾಗಿರುವ, ಕೀಲುಳ್ಳ ಕಡ್ಡಿಗಳಲ್ಲಿ ಒಂದು.
(ವಾಯುಯಾನ) ವಾಯುಫಲಕದ ಒಂದು ಅಂಗ.
ಪದಗುಚ್ಛ
poke one in the ribs (ವಿನೋದ ಮಾಡುತ್ತಾ ಯಾ ಯಾವುದಾದರೂ ವಿಷಯಕ್ಕೆ ಮತ್ತೊಬ್ಬನ ಗಮನವನ್ನು ಸೆಳೆಯುವ ತಮಾಷೆಗಾಗಿ ಯಾ ಹಾಸ್ಯವನ್ನು ಯಾ ವಿನೋದವನ್ನು ತಾನು ಮೆಚ್ಚಿದ್ದೇನೆಂದು ತೋರಿಸುವ) ಒಬ್ಬನ ಪಕ್ಕೆ ತಿವಿ.